Tinthani Mouneshwara Gudi is a Hindu shrine located 20 kms south of Shorapur. It is believed that it was previously a Agrahara, an educational center during Vikramiditya VI's rule. The speciality of this shrine is it attracts Hindu and Muslim devotees.
November 27, 2013
We decided to take a look at Tinthani Mouneshwara Kshetra on the way back to Surpur from Deodurga. The temple is easy to locate, just after the bridge across river Krishna, a road on the right leads to the temple. The place was not crowded, we found a shady spot under the many Neem trees.The temple though old has been modernized. However, the lamp tower opposite the temple entrance seems original.
Typical post Vijayanagara north Karnataka temple architecture has features of a mosque.
A painting within the temple area depicts of Jagadguru Mouneshwara with his temple in the background.
ಶ್ರೀ ಮೌನೇಶ್ವರ ಹುಟ್ಟಿದ್ದು ಗೋನಾಳ.
ಇವರ ತಂದೆ ಶೇಷಪ್ಪ ತಾಯಿ ಶೆಶಮ್ಮನವರು.
ದೈವಬಕ್ತಿ ಸಂಪನ್ನರಾಗಿದವರು ಶೆಶಮ್ಮನವರು ಆದಿಲಿಂಗೇಶ್ವರನಿಗೆ ೧೨ ವರ್ಷ ಸೇವೆ ಮಾಡಿ ಮೌನೇಶ್ವರನನ್ನು ಪಡೆದರು.
ಬಾಲಾವಸ್ತೆಯಲ್ಲಿ ಮೌನೇಶ್ವರರು ಸುರಪುರದ ರಾಜಪುತ್ರನಿಗೆ ಪ್ರಾಣದಾನ ಮಾಡಿದ್ದು.
ಗೋನಾಳದಲ್ಲಿ ಗಾಣಿಗೆರ ಪರ್ವತಪ್ಪನ ದಾರಿದ್ರ್ಯ ನಿವಾರಿಸಿದ್ದು.
ಶ್ರೀ ರಾಚೋಟಿ ವೀರಭದ್ರ ದೇವರಿಗೆ (ಶೀಲ) ತುಪ್ಪ ಊಟ ಮಾದಿಸಿದ್ದು.
ಕಾಶಿ ಮಹಾಕ್ಷೇತ್ರದಲ್ಲಿ ಮೌನೆಶನ ಮಹಾತ್ಮೆ.
ವಿಜಾಪುರದ ಮುಸಲ್ಮಾನ ಬಾಂದವರಲ್ಲಿ ತೋರಿದ ಮಹಾತ್ಮೆ.
ಗಗನಪುರದ ಗಂಗಪ್ಪಯ್ಯನ ಅಪಾರ ಮಹಿಮೆ.
ಶಿರಸಂಗಿಯ ಮತಿಯ ಬಾಂದವರ ಆಜ್ಞಾನಾoದಕಾರ ನಿವಾರಣೆ.
ಲಿಂಗನಬಂಡಿಯಲ್ಲಿ ಮೌನೇಶನಲ್ಲಿಗೆ ತಿರುಪತಿ ವೆಂಕಟೇಶನ ಆಗಮನ.
ಲಕ್ಷ್ಮೇಶ್ವರದಲ್ಲಿ ಪತಿತ ಪಿಡ್ಡವ್ವ ಮರಣಿಸಿ ಮೌನೇಶ್ವರರಿಂದ ಪುನರ್ಜೀವ ಪಡೆದು ಪಾವನಳದಳು.
ವಾರವಿಯಲ್ಲಿ ಸದ್ಬಕ್ತೆ ಜಕ್ಕವ್ವಗಾಗಿ ಕಾಶಿ ಗಂಗಾ (ನದಿ) ಆಗಮನ.
ಕಲ್ಲಿನಲ್ಲಿ ಮೌನೇಶ್ವರನ ಹಾಗೂ ಕುರಿಗಳ ಹೆಜ್ಜೆ ಮಾಡಿದವು.
ಶಿರಹಟ್ಟಿ ಫಕೀರಸ್ವಾಮಿಗಳ ಮಠಕೊಂದು ಮರಿ ಮರಣಿಸಿ ಮರಳಿ ಧರಗಿಳಿದ ವರ ಪುರುಷ ಮೌನೆಶ್ವರ.
ಕೊನೆಯದಾಗಿ ಶ್ರೀ ಮೌನೆಶ್ವರರು ತಿನ್ಥಣಿ ಸ್ಥಳಕ್ಕೆ ಆಗಮನಿಸಿ
ಗುರುಪುತ್ರ ಗಂಗಪ್ಪನಯ್ಯನೊಂದಿಗೆ ಮಾತಾಡಿದ (ನದಿಯ) ಸ್ಥಳದಲ್ಲಿ ಮೌನೆಶನ ಆಜ್ಞೆಯಂತೆ ಬೋರ್ಗರೆವ ಕೃಷ್ಣಾನದಿಗೆ ಮೌನವಾಗಿರಲು ಆದೇಶಿಸಿದ್ದು.
ಶ್ರೀ ಮೌನೆಶ್ವರರು ತನ್ನ ಶಿಷ್ಯನಾದ ಗಂಗಪ್ಪನಯ್ಯನಿಗೆ ಕೈಲಾಸ ತೋರಿಸಿದ ಸ್ಥಳ (ಕೈಲಾಸಕಟ್ಟಿ)
ಮೌನೆಶ್ವರರು ಕುಲುಮೆ ಮಾಡಿದ ಸ್ಥಳ (ಕೋಣನ ಗವಿ), ಹಲವಾರು ಪವಾಡಗಳನ್ನು ಮಾಡಿ ಕೊನೇಗ್ ಶ್ರೀ ಮೌನೆಶ್ವರರು ಗವಿ ಪ್ರವೇಶಿಸಿದರು
ಪ್ರತಿ ವರ್ಷ ಭಾರತ ಹುಣ್ಣಿಮೆಗೆ ಜಾತ್ರೆ ನದಿಯುತ್ತದೆ.
A source on the net says that this shrine, besides being Mouneshwara's Samadhi is also the tomb of Hazrat Mouniddin, a Muslim saint. Since Mouneshwara had both Hindu and Muslim devotees, it is possible that the latter used the name Mouniddin.
Cubicle like spaces within the outer wall of the temple.
River Krishna is barely 100 meters from Mouneshwara temple. A concrete road is laid over the rocky bed. At the end of the path is a platform which is used like a coracle port.
A bunch of school children enjoying a coracle ride in river Krishna. On the opposite bank is a large statue of Mouneshwara.
To see more pictures of visit Sampreet Arakeri page on Panaramio.
Our brief stop at Thintini is over, time to leave to move on.. to see Shahapur fort.
.........
November 27, 2013
Deepastambha ~ the ancient oil lamp tower |
A black stone tortoise adorns the floor of the the temple's main door. The door frame seems ancient.
A painting within the temple area depicts of Jagadguru Mouneshwara with his temple in the background.
A board in Kannada gives out few incidents from Mouneshwara's life time. It is said that Mouneshwara's parents were Sheshappa and Sheshamma of Gonal village, about 8 kms north of Surpur town. Below is the transcription of the board-
ಶ್ರೀ ಜಗದ್ಗುರು ಮೌನೇಶ್ವರ ಕ್ಷೇತ್ರ ದಕ್ಷಿಣ ಕಾಶಿ, ತಿನಥಣಿ (ಜೀವನ ಚರಿತ್ರೆ)
ಶ್ರೀ ಮೌನೇಶ್ವರ ಹುಟ್ಟಿದ್ದು ಗೋನಾಳ.
ಇವರ ತಂದೆ ಶೇಷಪ್ಪ ತಾಯಿ ಶೆಶಮ್ಮನವರು.
ದೈವಬಕ್ತಿ ಸಂಪನ್ನರಾಗಿದವರು ಶೆಶಮ್ಮನವರು ಆದಿಲಿಂಗೇಶ್ವರನಿಗೆ ೧೨ ವರ್ಷ ಸೇವೆ ಮಾಡಿ ಮೌನೇಶ್ವರನನ್ನು ಪಡೆದರು.
ಬಾಲಾವಸ್ತೆಯಲ್ಲಿ ಮೌನೇಶ್ವರರು ಸುರಪುರದ ರಾಜಪುತ್ರನಿಗೆ ಪ್ರಾಣದಾನ ಮಾಡಿದ್ದು.
ಗೋನಾಳದಲ್ಲಿ ಗಾಣಿಗೆರ ಪರ್ವತಪ್ಪನ ದಾರಿದ್ರ್ಯ ನಿವಾರಿಸಿದ್ದು.
ಶ್ರೀ ರಾಚೋಟಿ ವೀರಭದ್ರ ದೇವರಿಗೆ (ಶೀಲ) ತುಪ್ಪ ಊಟ ಮಾದಿಸಿದ್ದು.
ಕಾಶಿ ಮಹಾಕ್ಷೇತ್ರದಲ್ಲಿ ಮೌನೆಶನ ಮಹಾತ್ಮೆ.
ವಿಜಾಪುರದ ಮುಸಲ್ಮಾನ ಬಾಂದವರಲ್ಲಿ ತೋರಿದ ಮಹಾತ್ಮೆ.
ಗಗನಪುರದ ಗಂಗಪ್ಪಯ್ಯನ ಅಪಾರ ಮಹಿಮೆ.
ಶಿರಸಂಗಿಯ ಮತಿಯ ಬಾಂದವರ ಆಜ್ಞಾನಾoದಕಾರ ನಿವಾರಣೆ.
ಲಿಂಗನಬಂಡಿಯಲ್ಲಿ ಮೌನೇಶನಲ್ಲಿಗೆ ತಿರುಪತಿ ವೆಂಕಟೇಶನ ಆಗಮನ.
ಲಕ್ಷ್ಮೇಶ್ವರದಲ್ಲಿ ಪತಿತ ಪಿಡ್ಡವ್ವ ಮರಣಿಸಿ ಮೌನೇಶ್ವರರಿಂದ ಪುನರ್ಜೀವ ಪಡೆದು ಪಾವನಳದಳು.
ವಾರವಿಯಲ್ಲಿ ಸದ್ಬಕ್ತೆ ಜಕ್ಕವ್ವಗಾಗಿ ಕಾಶಿ ಗಂಗಾ (ನದಿ) ಆಗಮನ.
ಕಲ್ಲಿನಲ್ಲಿ ಮೌನೇಶ್ವರನ ಹಾಗೂ ಕುರಿಗಳ ಹೆಜ್ಜೆ ಮಾಡಿದವು.
ಶಿರಹಟ್ಟಿ ಫಕೀರಸ್ವಾಮಿಗಳ ಮಠಕೊಂದು ಮರಿ ಮರಣಿಸಿ ಮರಳಿ ಧರಗಿಳಿದ ವರ ಪುರುಷ ಮೌನೆಶ್ವರ.
ಕೊನೆಯದಾಗಿ ಶ್ರೀ ಮೌನೆಶ್ವರರು ತಿನ್ಥಣಿ ಸ್ಥಳಕ್ಕೆ ಆಗಮನಿಸಿ
ಗುರುಪುತ್ರ ಗಂಗಪ್ಪನಯ್ಯನೊಂದಿಗೆ ಮಾತಾಡಿದ (ನದಿಯ) ಸ್ಥಳದಲ್ಲಿ ಮೌನೆಶನ ಆಜ್ಞೆಯಂತೆ ಬೋರ್ಗರೆವ ಕೃಷ್ಣಾನದಿಗೆ ಮೌನವಾಗಿರಲು ಆದೇಶಿಸಿದ್ದು.
ಶ್ರೀ ಮೌನೆಶ್ವರರು ತನ್ನ ಶಿಷ್ಯನಾದ ಗಂಗಪ್ಪನಯ್ಯನಿಗೆ ಕೈಲಾಸ ತೋರಿಸಿದ ಸ್ಥಳ (ಕೈಲಾಸಕಟ್ಟಿ)
ಮೌನೆಶ್ವರರು ಕುಲುಮೆ ಮಾಡಿದ ಸ್ಥಳ (ಕೋಣನ ಗವಿ), ಹಲವಾರು ಪವಾಡಗಳನ್ನು ಮಾಡಿ ಕೊನೇಗ್ ಶ್ರೀ ಮೌನೆಶ್ವರರು ಗವಿ ಪ್ರವೇಶಿಸಿದರು
ಪ್ರತಿ ವರ್ಷ ಭಾರತ ಹುಣ್ಣಿಮೆಗೆ ಜಾತ್ರೆ ನದಿಯುತ್ತದೆ.
A source on the net says that this shrine, besides being Mouneshwara's Samadhi is also the tomb of Hazrat Mouniddin, a Muslim saint. Since Mouneshwara had both Hindu and Muslim devotees, it is possible that the latter used the name Mouniddin.
Cubicle like spaces within the outer wall of the temple.
River Krishna is barely 100 meters from Mouneshwara temple. A concrete road is laid over the rocky bed. At the end of the path is a platform which is used like a coracle port.
A bunch of school children enjoying a coracle ride in river Krishna. On the opposite bank is a large statue of Mouneshwara.
bridge across Krishna connecting Raichur and Yadgir districts |
Our brief stop at Thintini is over, time to leave to move on.. to see Shahapur fort.
.........
19 comments:
Nice explanation in brief.
thank you Mallikarjun
Good information thank you
It is misleading and misinformation about history of temple and calling Mouneshwara as Mounuddin. People are hiding the invasion of temple by Muslims of those in hisotry. I have studied the history of the place, above all my father worked in copper mines/factory in 70s. Many in the area from Shorapur, Kembhavi, Hunasgi, Gurgunti and Lingsugur have many evidences about what happened back in those years.
This post does not say Mouneshwara and Moinuddin were same. I agree about the Muslim rulers' oppressive ways towards Hindu people and Hindu temples.
U are misunderstood
Yes. Muslims masqueraded as devils and plundered our shrine and tagged their names.
@Moni - what has been misunderstood? please elaborate.
@hippo - true. facts have been suppressed over the past decades. the truth is coming out in the past few years.
ಈ ಜಗತ್ತನ್ನು ರೋಗ ರೂಜಿನಗಳಿಂದ ರಕ್ಷಿಸು ಭಗವಂತ. 🙏🙏🙏
Any body have temple number
Is there any contact number to reach temple
There is one mobile number mentioned on the board inside the temple- +91-9900935161. Please try calling this number. Hoping this helps.
Yes👌 we have seen and visited many times. Om Shree Jagadguruouneshwarayanamah
🙏🏼
Shri Guru Mouneshwar Samadh is not atall the Samadhi of Hazrat Mouniddin. Dont misslead the devotees and public
ದೇವೇಂದ್ರ ಅವರೇ, ಗುಡಿಯಲ್ಲಿ ಕಂಡಿದ್ದನ್ನು ಬರೆದಿದ್ದೇನೆ, ತಪ್ಪು ಮಾಹಿತಿ ಕೊಡುವ ಉದ್ದೇಶವಿಲ್ಲಾ. ನಿಮಗೆ ಈ ಸ್ಥಳದ ಬಗ್ಗೆ ಹೆಚ್ಚು ಮಾಹಿತಿ ಇದ್ದಾರೆ, ಅದನ್ನು ವಿಸ್ತಾರವಾಗಿ ಕನ್ನಡದಲ್ಲಿ ಹೇಳಿ.
Super
thank you
ಶ್ರೀ ಜಗದ್ಗುರು ಮೌನೇಶ್ವರರ ಮಂದಿರದ ವಾಸ್ತುಶಿಲ್ಪದ ರೋಚಕ ಇತಿಹಾಸ..👇
ಶ್ರೀ ಮೌನೇಶ್ವರರು ಸಂಶೋದಕರ ಪ್ರಕಾರ ಕ್ರಿ.ಶ.1610 ರಿಂದ 1700 ರ ವರೆಗೆ ಜೀವಿಸಿದ್ದರು ಇವರು ದೇಶವೆಲ್ಲಾ ಪರ್ಯಟನೆ ಮಾಡಿದರೂ ಕೊನೆಗೆ ಬಂದು ಜೀವ ಸಮಾಧಿ
( ಕೆಲ ಮಾಹಿತಿಯ ಪ್ರಕಾರ ಅವರು ಅದೃಶ್ಯವಾದರು ಎಂದು ಹೇಳಲಾಗುತ್ತದೆ )
ಪಡೆದದ್ದು ಇದೇ ತಿಂಥಣಿ ಗ್ರಾಮದ ಕೃಷ್ಣಾ ನದಿಯ ತೀರದ ಬೆಟ್ಟದ ಗುಹೆಯಲ್ಲಿ...
ಜಾತಿ ಧರ್ಮಗಳ ಭೇದವಿಲ್ಲದೇ ಎಲ್ಲರನ್ನು ಪೊರೆದು ಲೀಲೆಗಳನ್ನು ತೋರಿದ್ದರು ಮತ್ತು ನೀತಿ ಮತ್ತು ಧರ್ಮೋಪದೇಶ ಮಾಡಿದ್ದರು.ಕಾರಣ ಜಾತಿ, ಧರ್ಮಗಳನ್ನು, ಮೀರಿ ಜನ ಅವರ ಭಕ್ತರಾದರು, ಅವರ ಆಶಿರ್ವಾದ ಪಡೆದು, ಅವರ ಹಬ್ಬಗಳಲ್ಲಿ ಎಲ್ಲರೂ ಭಾಗವಹಿಸಿ ಜೀವನದ ಅರ್ಥವನ್ನು ಸಾಮರಸ್ಯ ದಲ್ಲಿ ಕಂಡುಕೊಂಡರು.
ಆ ಕಾಲದಲ್ಲಿ ಶ್ರೀ ಮೌನೇಶ್ವರರು ಅಲ್ಲಿನ ಜನರಿಗೆ ಸಾಕ್ಷತ ಪರಶಿವನ ಅವತಾರದಂತೆ ಮತ್ತು ಮಹಾನ ಸೂಫಿ ಸಂತರಂತೆ ಗೋಚರಿಸಿದ್ದರು.
ಅವರ ಭಕ್ತರಲ್ಲಿ ಒಬ್ಬರಾದ ಸುರಪುರದ ಶ್ರೀ ಕಾಳಿಕಾ ದೇವಿ ದೇವಸ್ಥಾನದ ಅರ್ಚಕರಾದ ಶ್ರೀ ಸೊಲಬಣ್ಣ ನವರು ಕ್ರಿ.ಶ. 1727 ರಲ್ಲಿ ಈ ಮಂದಿರ ವನ್ನ ಕಟ್ಟಿಸಿದರು ಆ ಮಹಾಕಾರ್ಯದ ನೆನಪಿಗಾಗಿ ಜಾತ್ರೆಯ ದಿನಗಳಲ್ಲಿ ಕಡೇಸೇವಾ ಎಂದು ಶ್ರೀ ಸೊಲಬಣ್ಣ ನವರ ನೆನಪಿಗಾಗಿ ಪುರವಂತರ ಸೇವ ಆಚರಿಸಲಾಗುತ್ತದೆ
ಅಂದಿನ ದಿನಗಳು ಅಂದರೆ 17 ನೇ ಶತಮಾನ ದಲ್ಲಿ ಮುಸ್ಲಿಮರ ಆಡಳಿತ ಜಾರಿಯಲ್ಲಿತ್ತು.ಮುಸ್ಲಿಮರು ಸೂಫಿ ಸಂತರ ಗೋರಿಗಳನ್ನು ಬೃಹತ ಮತ್ತು ಸುಂದರ ದರ್ಗಗಳಾಗಿ ಕಟ್ಟಿಸುತಿದ್ದರು. ದರ್ಗಾದ ವಿನ್ಯಾಸವು ಕಮಾನುಗಳಾಗಿ ಮತ್ತು ಕಟ್ಟಡದ ಮೇಲೆ ಮಿನಾರಗಳೆಂದು ಕರೆಯುವ ಕಂಬಗಳನ್ನು ಕಟ್ಟಿಸುತಿದ್ದರು, ಮತ್ತು ಮೇಲ್ಬಾಗದಲ್ಲಿ ಗುಮ್ಮಟವನ್ನು ಕಟ್ಟಿಸುತಿದ್ದರು.ಮುಸ್ಲಿಮರು ಈ ಮಿನಾರಗಳನ್ನು ಕೇವಲ ಕಂಬಗಳಾಗಿ ಪರಿಗಣಿಸದೇ ಸ್ವರ್ಗಕ್ಕೆ ಸೇರುವ ಸಂಕೇತ ಗಳೆಂದು ಬಾವಿಸಿದ್ದರು.
ಮೌನೇಶ್ವರ ರು ಹಿಂದು ಮುಸ್ಲಿಮರ ಆರಾದಿಸುವ ಸಂತ ಮತ್ತು ಸೂಫಿ ಸಂತ ನಾಗಿರುವುದರಿಂದ, ಮೌನೇಶ್ವರ ರ ಮಂದಿರವನ್ನ ಸೂಫಿಸಂತರ ದರ್ಗಾದ ಮಾದರಿಯಲ್ಲೇ ಕಟ್ಟಿಸಿದರು ಅಲ್ಲದೇ ಅವರ ಜೀವ ಸಮಾಧಿಯಿರುವ ಗವಿಯ ಯಲ್ಲಿ ಅವರು ಉಪಯೋಗಿಸುತಿದ್ದ ಹೂಜಿ ಯನ್ನು ಮತ್ತು ಕೊಡಲಿ (ಪರಶು ) ಹಿಂದು ಸಂಪ್ರದಾಯದಂತೆ ಮತ್ತು ಗವಿಯ ಮೇಲೆ ಮಂದಿರ ನಿರ್ಮಿಸಿ ಅದರಲ್ಲಿ ಮುಸ್ಲಿಮರ ಮಜಾರ ವನ್ನು ಮುಸ್ಲಿಮರ ಆರಾದನೆ ಗಾಗಿ ನಿರ್ಮಿಸಲಾಯಿತು.ಹೀಗೆ ಹಿಂದು ಪದ್ದತಿಯಂತೆ ಗವಿಯನ್ನು ಮತ್ತು ಮುಸ್ಲಿಮ ಪದ್ದತಿಯಂತೆ ಮಜಾರವನ್ನು ಪೂಜಿಸುವ ಪರಿಪಾಠ ಹದಿನೇಳನೆ ಶತಮಾನದಿಂದ ನಡೆದು ಬರುತ್ತಿದೆ....ಹಿಂದು ಮುಸ್ಲಿಮ ಸಾಮರಸ್ಯ ಕೇವಲ ಬಾಯಿಮಾತಾಗಿರದೇ ಇಲ್ಲಿ ಅಕ್ಷರಶಃ ಪಾಲಿಸಲಾಗುತ್ತದೆ. ಸಾಮರಸ್ಯ ಮತ್ತು ಸಹಬಾಳ್ವೆ ಯ ನೀತಿಯನ್ನು ಮೌನೇಶ್ವರ ರು ಅಂದು ಬೋದಿಸಿದ್ದರು..ತಮ್ಮ ಒಂದು ವಚನದಲ್ಲಿ ಹೀಗೆ ವ್ಯಕ್ತಪಡಿಸುತ್ತಾರೆ...
ಹಿಂದು ತುರುಕರಿಗೆ ಚಂದ್ರಮನೊಬ್ಬನೇ
ನಿಂದಿಸಿದವನು ಅಧಮನು
ಕಾಣದ ಅಂಧರಿಗೇಕೆ ದರ್ಪಣವು ಬಸವಣ್ಷ ||
ಮಂದಿರದ ವಾಸ್ತು ವಿನ್ಯಾಸ...👇*
ದೇವಸ್ಥಾನ ವು ಮೂರು ಕಮಾನುಗಳನ್ನು ಕಟ್ಟಡದ ಮೇಲೆ ನಾಲ್ಕು ಮಿನಾರ್ ಸ್ಥಂಬಗಳನ್ನು, ದೊಡ್ಡದಾದ ಗುಮ್ಮಟದ ಸುತ್ತ ನಾಲ್ಕು ಸ್ಥಂಭ ಗಳನ್ನು ಗುಮ್ಮಟದ ಮೇಲೆ ದೊಡ್ಡದಾದ ಕಳಸವನ್ನು ಅದರ ಮೇಲೆ ಚಂದ್ರನನ್ನು ಜೋಡಿಸಲಾಗಿದೆ
ಒಟ್ಟು ವರ್ಷಕ್ಕೆ ಆರು ಬಾರಿ ಇಲ್ಲಿ ಉತ್ಸವ ಗಳನ್ನು ಆಚರಿಸಲಾಗುತ್ತದೆ ಆರು ಬಾರಿಯೂ ಹಿಂದು ಮುಸ್ಲಿಮರು ಒಗ್ಗಟ್ಟಾಗಿಯೇ ಹಬ್ಬಗಳನ್ನ ಆಚರಿಸಲಾಗುತ್ತದೆ.ವಿಶೇಷವಾಗಿ ಮೊಹರಮ ಹಬ್ಬ ಮತ್ತು ಮೌನೇಶ್ವರ ರು ಗವಿ ಪ್ರವೇಶಮಾಡಿದ ಭಾರತ ಹುಣ್ಣಿಮೆಯ ಜಾತ್ರೆ ಯನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ
*ಈ ಸಂಪ್ರದಾಯವನ್ನು ಗೆಜೆಟಿಯರ್ ಆಫ್ ಇಂಡಿಯ ದಲ್ಲಿ ಉಲ್ಲೇಖಿಸಲಾಗಿದೆ*
Tintini is on the bank of river Krishna in the shorapur taluk.It is held sacred by the Hindus as it contains the famous shrine of lord MOUNESHWARA .It is also called MONAPPAIAH DARGA after a Hindu Sufi saint, who was VISHWAKARMA by caste.He was greatly attracted towards the tenents of Islam.His Dargah is visited by both Hindus and Muslims
*ಆ ಮೌನೇಶ್ವರರು ಎಲ್ಲರನ್ನೂ ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳುವಂತೆ ಆಶಿರ್ವದಿಸಲ್ಲಿ*
Post a Comment